Intro2
ಗೀತಾಧ್ಯಾನವು ಓಂ ಪಾರ್ಥಾಯ ಪ್ರತಿಬೋಧಿತಾಂ ಭಗವತಾನಾರಾಯಣೇನ ಸ್ವಯಮ್ | ವ್ಯಾಸೇನ ಗ್ರಥಿತಾಂ ಪುರಾಣಮುನಿನಾ ಮಧ್ಯೇ ಮಹಾಭಾರತಮ್ | ಅದ್ವೈತಾಮೃತವರ್ಷಿಣೀಂ ಭಗವತೀಮûಷ್ಟಾದಶಾಧ್ಯಾಯಿನೀಂ | | ಮಂಬತ್ವಾಮನುಸಂದಧಾಮಿ ಭಗವದ್ಗೀತೆ ಭವದ್ವೇûಷಿಣೀಮ್ || 1 || ಅರ್ಥ : ಶ್ರೀಮನ್ನಾರಾಯಣನೇ ಸ್ವತಃ ಅರ್ಜುನನಿಗೆ ಬೋಧಿಸಿರುವ, ಪುರಾತನ ಋûಷಿಯಾದ ವ್ಯಾಸರು ಮಹಾಭಾರತ ಮಧ್ಯದಲ್ಲಿ ಜೋಡಿಸಿರುವ, ಅದ್ವೈತ ತತ್ವದ ಅಮೃತಧಾರೆಯನ್ನು ಸುರಿಸುತ್ತಿರುವ, ಹದಿನೆಂಟು ಅಧ್ಯಾಯಗಳಿಂದ ಕೂಡಿರುವ ಸಂಸಾರ ಬಂಧವನ್ನು ಬಿಡಿಸುವ ಓಂ, ಗೀತಾಮಾತೆಯೇ’ ನಾನು ನಿನ್ನ ಧ್ಯಾನವನ್ನು